", "articleSection": "Greetings", "image": { "@type": "ImageObject", "url": "https://prod.cdn.publicnext.com/s3fs-public/286525-1736961172-vcv.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ, ಇಂದಿನಿಂದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಆರಂಭವಾಗಿದೆ. ಗುಣಧರನಂದಿ ಮುನಿ ಮಹ...Read more" } ", "keywords": ",Hubballi-Dharwad,Greetings", "url": "https://publicnext.com/node" } ವರೂರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಹಾರ್ದಿಕ ಸ್ವಾಗತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರೂರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಹಾರ್ದಿಕ ಸ್ವಾಗತ

ಹುಬ್ಬಳ್ಳಿ : ಹುಬ್ಬಳ್ಳಿಯ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ, ಇಂದಿನಿಂದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಆರಂಭವಾಗಿದೆ. ಗುಣಧರನಂದಿ ಮುನಿ ಮಹಾರಾಜ ಅವರ ಆಶೀರ್ವಾದದಿಂದ, ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ 405 ಅಡಿ ಎತ್ತರದ ಸುಮೇರು ಪರ್ವತವನ್ನು ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಈ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ ಸುಸ್ವಾಗತ.

ಸ್ವಾಗತ ಕೋರುವವರು : ಗೋಪಾಲಸಿಂಗ್ ಹಜಾರೆ, ಗುತ್ತಿಗೆದಾರರು. ಮತ್ತು ರಜತ್‌ಸಿಂಗ್ ಹಜಾರೆ, ಬಿಜೆಪಿ ಯುವ ಮೋರ್ಚಾ ಹುಬ್ಬಳ್ಳಿ ಸೆಂಟ್ರಲ್ ಉಪಾಧ್ಯಕ್ಷರು, ಮತ್ತು ಗುತ್ತಿಗೆದಾರರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 10:09 pm

Cinque Terre

132.19 K

Cinque Terre

1

ಸಂಬಂಧಿತ ಸುದ್ದಿ