", "articleSection": "Greetings", "image": { "@type": "ImageObject", "url": "https://prod.cdn.publicnext.com/s3fs-public/229640-1736528509-Tappu.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ನಿನ್ನೆ ನಡೆದ ಅವಳಿನಗರ ಬಂದ್ ವೇಳೆ ಧಾರವಾಡದಲ್ಲಿ ನಡೆದ ಕೆಲ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ದಲಿತರಿಂದ...Read more" } ", "keywords": "Condolences,publicnextnews,mishap,,Hubballi-Dharwad,Greetings", "url": "https://publicnext.com/node" }
ಹುಬ್ಬಳ್ಳಿ: ನಿನ್ನೆ ನಡೆದ ಅವಳಿನಗರ ಬಂದ್ ವೇಳೆ ಧಾರವಾಡದಲ್ಲಿ ನಡೆದ ಕೆಲ ಘಟನಾವಳಿಗಳಿಗೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ "ದಲಿತರಿಂದ ದೌರ್ಜನ್ಯ" ಎಂಬ ಹೆಡ್ಡಿಂಗ್ ಬಳಕೆ ಮಾಡಿತ್ತು. ಈ ಹೆಡ್ಡಿಂಗ್ ಬಳಕೆಯಾದ ಕೆಲವೇ ಕ್ಷಣಗಳಲ್ಲಿ ಆ ಹೆಡ್ಡಿಂಗ್ ಬದಲಾಯಿಸಲಾಗಿದೆ. ಇದು ಕಣ್ತಪ್ಪಿನಿಂದ ಆದ ಪ್ರಮಾದವಾಗಿದ್ದು, ಇದರಿಂದ ದಲಿತ ಸಮುದಾಯದವರ ಮನಸ್ಸಿಗೆ ನೋವಾಗಿದ್ದರೆ ಪಬ್ಲಿಕ್ ನೆಕ್ಸ್ಟ್ ಈ ಕುರಿತು ವಿಷಾದ ವ್ಯಕ್ತಪಡಿಸುತ್ತದೆ.
Kshetra Samachara
10/01/2025 10:34 pm