ಹುಬ್ಬಳ್ಳಿ: ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದ ಇಂದ್ರ-ಇಂದ್ರಾಣಿ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಪಂಚಕಲ್ಯಾಣ ಪೂಜೆಯಲ್ಲಿ ಇಂದ್ರ-ಇಂದ್ರಾಣಿ ಎಂಬುವುದು ಒಂದು ಸಾಂಪ್ರದಾಯ. ಈ ನಿಟ್ಟಿನಲ್ಲಿ ಮಹೇಂದ್ರ ಇಂದ್ರ ಇಂದ್ರಾಣಿಯಾಗಿ ಪೂಜೆ ಸಲ್ಲಿಸಿರುವ ದಂಪತಿ ಏನಂತಾರೇ ನೋಡಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 01:34 pm