", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/222042-1737124844-Add-a-heading---2025-01-17T201038.714.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೊಳಕಾಲ್ಮುರು: ಅನುಮಾನಸ್ಪಾದವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆಯು ಮಲ್ಲೆಹರಿವು ಗ್ರಾಮದಲ್ಲಿ ನಡೆದಿದೆ. ಕೆಳಗಿನಕಣಿವೆ ಗ್ರಾಮದ (29...Read more" } ", "keywords": "Molakalmuru, suspicious death, youth dies, Karnataka crime, Chitradurga district, mysterious death, police investigation, unnatural death. ,Chitradurga,Crime", "url": "https://publicnext.com/node" } ಮೊಳಕಾಲ್ಮುರು: ಅನುಮಾನಾಸ್ಪದವಾಗಿ ಯುವಕ ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಅನುಮಾನಾಸ್ಪದವಾಗಿ ಯುವಕ ಸಾವು

ಮೊಳಕಾಲ್ಮುರು: ಅನುಮಾನಸ್ಪಾದವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆಯು ಮಲ್ಲೆಹರಿವು ಗ್ರಾಮದಲ್ಲಿ ನಡೆದಿದೆ.

ಕೆಳಗಿನಕಣಿವೆ ಗ್ರಾಮದ (29) ವರ್ಷದ ಓಬಳಸ್ವಾಮಿ ಎಂಬುವ ಯುವಕನು ಜನವರಿ 15ರಂದು ಕೆಳಗಿನ ಕಣಿವೆ ಗ್ರಾಮದಿಂದ ಮಲ್ಲೆಹರಿವು ಗ್ರಾಮಕ್ಕೆ ಮಾರಮ್ಮನ ಹಬ್ಬಕ್ಕೆ ತೆರಳಿದ್ದನು. ಜನವರಿ 16ರಂದು ಇದೇ ಗ್ರಾಮದಲ್ಲಿ ಓಬಳಸ್ವಾಮಿಯು ಮಧ್ಯಪಾನ ಮಾಡಿ ಎಚ್ಚರ ತಪ್ಪಿ ಬಿದ್ದು ಅಸ್ವಸ್ಥನಾಗಿದ್ದ ಈತನನ್ನು ಸ್ಥಳೀಯರು ರಾಂಪುರ ಆಸ್ಪತ್ರೆಯಲ್ಲಿ ಕರೆದೊಯ್ದು ಚಿಕಿತ್ಸೆ ನೀಡಿದ್ದರು.

ಓಬಳಸ್ವಾಮಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು ಆದರೆ ಓಬಳಸ್ವಾಮಿಗೆ ಚಿಕಿತ್ಸೆ ನಡೆಯುತ್ತಿರುವಾಗಲೇ ಜನವರಿ 17 8:20ರ ಸಮಯದಲ್ಲಿ ಮೃತಪಟ್ಟಿದ್ದಾನೆ, ಮಗನ ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸುವಂತೆ ಇವರ ತಂದೆ ಸಣ್ಣೋಬಯ್ಯ ರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Vijay Kumar
PublicNext

PublicNext

17/01/2025 08:10 pm

Cinque Terre

14.12 K

Cinque Terre

0

ಸಂಬಂಧಿತ ಸುದ್ದಿ