", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1737121345-hblop.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಲಾರಿಯೊಂದರ ಬ್ಯಾಟರಿ ಕಳ್ಳತನ ಮಾಡಿರುವ ಘಟನೆ, ಹುಬ್ಬಳ್ಳಿ ಕೇಶ್ವಾಪುರ ಬಳಿಯಿರುವ ಲಕ್ಷ್ಮಿ ಗುಡಿ ಹತ...Read more" } ", "keywords": "Hubballi, auto rickshaw, battery theft, lorry, crime news, Karnataka news, Hubballi news, Dharwad news, CC camera footage, theft caught on camera, Indian crime news, Hubballi-Dharwad crime.,Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿ: ಆಟೋದಲ್ಲಿ ಬಂದು ಲಾರಿಯಲ್ಲಿನ ಬ್ಯಾಟರಿ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಚಿತ್ರಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಟೋದಲ್ಲಿ ಬಂದು ಲಾರಿಯಲ್ಲಿನ ಬ್ಯಾಟರಿ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಚಿತ್ರಣ

ಹುಬ್ಬಳ್ಳಿ: ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಲಾರಿಯೊಂದರ ಬ್ಯಾಟರಿ ಕಳ್ಳತನ ಮಾಡಿರುವ ಘಟನೆ, ಹುಬ್ಬಳ್ಳಿ ಕೇಶ್ವಾಪುರ ಬಳಿಯಿರುವ ಲಕ್ಷ್ಮಿ ಗುಡಿ ಹತ್ತಿರ ನಡೆದಿದ್ದು ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈಗ ತಡರಾತ್ರಿ ಆಟೋದಲ್ಲಿ ಬಂದ‌‌ ಕಳ್ಳರು ಲಾರಿಯಲ್ಲಿದ್ದ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ದುಡಿದು ತಿನ್ನದ ಖದೀಮರ ಕುಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ನಡೆದಿದ್ದು, ಪೊಲೀಸರು ಕಳ್ಳರನ್ನು ಬಲೆಗೆ ಕೆಡವಬೇಕಿದೆ.

Edited By : Manjunath H D
Kshetra Samachara

Kshetra Samachara

17/01/2025 07:12 pm

Cinque Terre

38.27 K

Cinque Terre

3

ಸಂಬಂಧಿತ ಸುದ್ದಿ