", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/435956_1737116217_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನಃ ಪ್ರತಿಷ್ಠಾನ ಮಹಾ ಸಂಕಲ್ಪದ ಅನುಷ್ಠಾನ ಪರ್ವದ...Read more" } ", "keywords": "Sambhrama's Nalikera Ganayaga, Cultural Event, Karnataka Tradition, Folk Music, Nalikera Tradition, Ganayaga Ceremony, Sambhrama Organization, Indian Classical Music.,Mangalore,Religion", "url": "https://publicnext.com/node" }
ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನಃ ಪ್ರತಿಷ್ಠಾನ ಮಹಾ ಸಂಕಲ್ಪದ ಅನುಷ್ಠಾನ ಪರ್ವದ ಪೂರ್ವಭಾವಿಯಾಗಿ ಶ್ರೀಕ್ಷೇತ್ರದಲ್ಲಿ 108 ನಾಳಿಕೇರ ಗಣಯಾಗವು ಇಂದು ನಡೆಯಿತು.
ಶುಕ್ರವಾರ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಬೆಳಿಗ್ಗೆ ಪ್ರಾರ್ಥನೆ, ಗಣ ಹೋಮ ಪ್ರಾರಂಭ ಮಧ್ಯಾಹ್ನ ಪೂರ್ಣಾಹುತಿ, ಮಹಾ ನೈವೇದ್ಯ ಮಹಾ ಮಂಗಳಾರತಿ, ಭೂರಿ ಸಮಾರಾಧನೆ ವಿಶೇಷ ಕಾರ್ಯಕ್ರಮಗಳು ಜರುಗಿದ್ದವು .
Kshetra Samachara
17/01/2025 05:46 pm