", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/222042-1737177894-Add-a-heading---2025-01-18T105404.029.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಉಡುಪಿ ಜಿಲ್ಲೆಯ ಕೊಕ್ಕರ್ಣೆ ಮೊಗವೀರಪೇಟೆಯ ಕಪ್ಪಣ್ಣ, ಮಲಸಾವರಿ, ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಇದೇ ಜನವರಿ 17...Read more" } ", "keywords": "Udupi, Durgaparameshwari Temple, Jatra, MLA Yashpal, Janumanand Kotyan, honor, Karnataka news, Udupi news, temple festival. ,Mangalore,Cultural-Activity,Religion", "url": "https://publicnext.com/node" } ಉಡುಪಿ: ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಶಾಸಕ ಯಶ್‌ಪಾಲ್, ಜನುಮಾನಂದ ಕೋಟ್ಯಾನ್‌ಗೆ ಸನ್ಮಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಶಾಸಕ ಯಶ್‌ಪಾಲ್, ಜನುಮಾನಂದ ಕೋಟ್ಯಾನ್‌ಗೆ ಸನ್ಮಾನ

ಉಡುಪಿ: ಉಡುಪಿ ಜಿಲ್ಲೆಯ ಕೊಕ್ಕರ್ಣೆ ಮೊಗವೀರಪೇಟೆಯ ಕಪ್ಪಣ್ಣ, ಮಲಸಾವರಿ, ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಇದೇ ಜನವರಿ 17ರಂದು ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಹಾಗೂ 'ಅಕ್ಷರರತ್ನ ರಾಜ್ಯ ಪ್ರಶಸ್ತಿ' ಪುರಸ್ಕೃತ ಜನುಮಾನಂದ ಕೋಟ್ಯಾನ್ ಅವರನ್ನು ದೇವಾಲಯದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆ ಸಂದರ್ಭದಲ್ಲಿ ಗುಣಕರ ಕೆ. ಅಧ್ಯಕ್ಷರು, ಮೊಗವೀರ ಸಂಘ ಬೆಂಗಳೂರು, ಭಾಸ್ಕರ್ ಸುವರ್ಣ, ಉದ್ಯಮಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಆನಂದ ಮರಕಾಲರು ಹಾಗೂ ಸಂತೋಷ ಸುವರ್ಣ ಅವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

18/01/2025 10:55 am

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ