", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/405356-1737132031-nu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತ ದಕ್ಷಿಣ ಕನ್ನಡ ಮತ್ತು ಉಡುಪಿ ವತಿಯಿಂದ 3 ದಿನಗಳ...Read more" } ", "keywords": "Brahmavar, Karnataka Sports Meet 2025, Kayaking, Canoeing, Water Sports, Adventure Sports, Karnataka Tourism, Udupi District, Sports Events, Kayaking Competition, Canoeing Competition,Udupi,Mangalore,Sports", "url": "https://publicnext.com/node" } ಬ್ರಹ್ಮಾವರ: "ಕರ್ನಾಟಕ ಕ್ರೀಡಾಕೂಟ- 2025" ಜನಮನ ಗೆದ್ದ ಕಯಾಕಿಂಗ್ & ಕ್ಯಾನೋಯಿಂಗ್ ಸ್ಪರ್ಧೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ಕರ್ನಾಟಕ ಕ್ರೀಡಾಕೂಟ- 2025" ಜನಮನ ಗೆದ್ದ ಕಯಾಕಿಂಗ್ & ಕ್ಯಾನೋಯಿಂಗ್ ಸ್ಪರ್ಧೆ

ಬ್ರಹ್ಮಾವರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತ ದಕ್ಷಿಣ ಕನ್ನಡ ಮತ್ತು ಉಡುಪಿ ವತಿಯಿಂದ 3 ದಿನಗಳ ಕರ್ನಾಟಕ ಕ್ರೀಡಾಕೂಟ- 2025 ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ರಾಜ್ಯಮಟ್ಟದ ಜಲಕ್ರೀಡೆ ಸ್ಪರ್ಧೆ ಶುಕ್ರವಾರ ಬ್ರಹ್ಮಾವರ ಬಳಿಯ ಹೇರೂರು ಸ್ವರ್ಣ ನದಿಯಲ್ಲಿ ಜರುಗಿತು. 500 ಮೀಟರ್ ಮತ್ತು 200 ಮೀಟರ್ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗದಿಂದ 127 ಸ್ಪರ್ಧಿಗಳು ಭಾಗವಹಿಸಿದ್ದರು.

ಕಯಾಕಿಂಗ್: 200 ಮೀ. ಕೆ1: ಚಿನ್ನ - ಸಮರ ಕೆ. ಚಾಕೋ, ಬೆಳ್ಳಿ - ಹರಿಣಿ ಸ್ವಾಮಿನಾಥನ್, ಕಂಚು - ಆದ್ಯ ಕುಮಾರಿ.

200 ಮೀ. ಕೆ2: ಚಿನ್ನ - ಸಮರ ಕೆ. ಚಾಕೋ - ಹರಿಣಿ ಸ್ವಾಮಿನಾಥನ್, ಬೆಳ್ಳಿ - ಎಂ. ತೇಜಶ್ರೀ - ಅದ್ವಿತ ತನ್ವಾನಿ, ಕಂಚು: ಅಬ್ಯತ ಕೆ.ಪ್ರಶಾಂತ್ - ಆವ್ಯ ಬಿ.ಮನು.

500 ಮೀ. ಕೆ1: ಚಿನ್ನ - ಸಮರ ಕೆ. ಚಾಕೋ, ಬೆಳ್ಳಿ - ಹರಿಣಿ ಸ್ವಾಮಿನಾಥನ್, ಕಂಚು - ಅದ್ವಿತ ತನ್ವಾನಿ

500 ಮೀ. ಕೆ2: ಚಿನ್ನ - ಸಮರ ಕೆ. ಚಾಕೋ - ಹರಿಣಿ ಸ್ವಾಮಿನಾಥನ್, ಬೆಳ್ಳಿ - ಎಂ. ತೇಜಶ್ರೀ - ಅದ್ವಿತ ತನ್ವಾನಿ, ಕಂಚು: ಅಬ್ಯತ ಕೆ.ಪ್ರಶಾಂತ್ - ಆವ್ಯ ಬಿ.ಮನು. ಕರ್ನಾಟಕ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಅಸೋಸಿಯೇಶನ್ ನ ಶಿವಾನಂದ ಮತ್ತು ವಡಿವೇಲು ಬಹುಮಾನ ವಿತರಿಸಿದರು.

-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By : Vinayak Patil
PublicNext

PublicNext

17/01/2025 10:10 pm

Cinque Terre

13.93 K

Cinque Terre

0

ಸಂಬಂಧಿತ ಸುದ್ದಿ