", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1736995405-kumba.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕೋಟ್ಯಾಂತರ ಜನರು ಭಾಗವಹಿಸಿದ್ದಾರೆ. ಮೊದಲ ದಿನದ ಶಾಹಿ ಸ್ನಾನದಲ್ಲಿ...Read more" } ", "keywords": "Kumbh Mela, Prayagraj Kumbh, Shahi Snan, First day of Kumbh Mela, Kumbh Mela 2025, Hindu festival, Indian culture, spiritual gathering, holy dip, Ganges River, Kumbh Mela news, Shahi Snan ceremony, Hindu rituals, Kumbh Mela updates.,Udupi,Mangalore,Cultural-Activity,Religion", "url": "https://publicnext.com/node" } ಮೊದಲ ದಿನದ ಕುಂಭಮೇಳದಲ್ಲಿ ಪಲಿಮಾರು ಶ್ರೀಗಳಿಂದ "ಶಾಹಿ ಸ್ನಾನ"
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ದಿನದ ಕುಂಭಮೇಳದಲ್ಲಿ ಪಲಿಮಾರು ಶ್ರೀಗಳಿಂದ "ಶಾಹಿ ಸ್ನಾನ"

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಕೋಟ್ಯಾಂತರ ಜನರು ಭಾಗವಹಿಸಿದ್ದಾರೆ. ಮೊದಲ ದಿನದ ಶಾಹಿ ಸ್ನಾನದಲ್ಲಿ ಮೂರೂವರೆ ಕೋಟಿಗೂ ಅಧಿಕ ಭಕ್ತರು ಭಾಗವಹಿಸಿದ್ದರು ಎಂಬುದು ಅಂದಾಜು.

ಉಡುಪಿಯ ಅಷ್ಟಮಠಗಳ ಪೈಕಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮೊದಲ ದಿನವೇ ಪುಣ್ಯಸ್ನಾನ ಕೈಗೊಳ್ಳುವ ಮೂಲಕ ತಮ್ಮ ಶ್ರದ್ಧೆ, ಭಕ್ತಿ ಸಲ್ಲಿಸಿದ್ದಾರೆ. ಉಡುಪಿಯಿಂದ ಅನೇಕ ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು ಇದೇ ತಿಂಗಳ 24 ರಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.

Edited By : Manjunath H D
PublicNext

PublicNext

16/01/2025 08:13 am

Cinque Terre

28.02 K

Cinque Terre

1

ಸಂಬಂಧಿತ ಸುದ್ದಿ