", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/387839-1737078159-WhatsApp-Image-2024-10-25-at-7.03.09-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ: ಪಾಲುದಾರಿಕೆಯಲ್ಲಿ ಅಭಿವೃದ್ಧಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಹೊಸ ವಸ್ತು ಖರೀದಿಯಲ್ಲಿ ಅನಾನುಕೂಲ. ವೃಷಭ: ಮ...Read more" } ", "keywords": "Daily Horoscope, 17-01-2025, Astrology, Zodiac Signs, Horoscope Today, Daily Predictions, January 17 2025 Horoscope.,,Astrology", "url": "https://publicnext.com/node" } ದಿನ ಭವಿಷ್ಯ 17-01-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 17-01-2025

ಮೇಷ: ಪಾಲುದಾರಿಕೆಯಲ್ಲಿ ಅಭಿವೃದ್ಧಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಹೊಸ ವಸ್ತು ಖರೀದಿಯಲ್ಲಿ ಅನಾನುಕೂಲ.

ವೃಷಭ: ಮಾನಸಿಕ ಚಂಚಲತೆ, ಬಂಧು ಬಾಂಧವರೊಂದಿಗೆ ಮನಸ್ತಾಪ, ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಸಮಸ್ಯೆ, ದುಸ್ವಪ್ನಗಳು ಸಾಲದ ಚಿಂತೆ.

ಮಿಥುನ: ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಸಹಾಯ, ಗರ್ಭದೋಷ ಸಮಸ್ಯೆ, ಪ್ರಯಾಣದಲ್ಲಿ ಅನಾನುಕೂಲ.

ಕಟಕ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ವಿಷಯವಾಗಿ ಮೋಸ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ವಿಷಯಗಳಿಂದ ಅಂತರ.

ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸ್ತ್ರೀಯರಿಂದ ನೋವು, ಹೊಸ ವಸ್ತು ಖರೀದಿಯ ಆಲೋಚನೆ, ಪ್ರಯಾಣದಲ್ಲಿ ಸಮಸ್ಯೆ.

ಕನ್ಯಾ: ಸ್ನೇಹಿತರಿಗೋಸ್ಕರ ಖರ್ಚು, ಅಧಿಕ ದುಂದು ವೆಚ್ಚ, ಕುಟುಂಬ ಸಹಕಾರದಲ್ಲಿ ಹಿನ್ನಡೆ, ಅಧಿಕ ಒತ್ತಡ ಅಪಮಾನ ಅಪನಿಂದನೆಗಳು.

ತುಲಾ: ಸ್ವಯಂಕೃತ ಅಪರಾಧಿಗಳಾಗುವಿರಿ, ದಾಂಪತ್ಯದಲ್ಲಿ ಕಿರಿಕಿರಿ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.

ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ, ಆರೋಗ್ಯದಲ್ಲಾಗುವ ಬದಲಾವಣೆಯಿಂದ ಚಿಂತೆ, ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು.

ಧನಸ್ಸು: ಆರ್ಥಿಕ ಚೇತರಿಕೆ, ಮಕ್ಕಳಿಂದ ಯೋಗ ಫಲಗಳು, ಸಾಲದಿಂದ ಮುಕ್ತಿ ಪಡೆಯಲು ದಾರಿ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

ಮಕರ: ಉದ್ಯೋಗ ಒತ್ತಡ, ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಪ್ರಗತಿಯಲ್ಲಿ ಕುಂಠಿತ.

ಕುಂಭ: ಮಾಟ ಮಂತ್ರ ತಂತ್ರದ ಆತಂಕ, ಸ್ತ್ರೀಯರಿಂದ ಅಪಮಾನಕ್ಕೆ ಗುರಿಯಾಗುವಿರಿ, ತಾಯಿಯಿಂದ ಆರ್ಥಿಕ ಸಹಕಾರ, ಪಾಲುದಾರಿಕೆಯಲ್ಲಿ ಉತ್ತಮ ವಾತಾವರಣ.

ಮೀನ: ಆಕಸ್ಮಿಕ ಅಪಘಾತ ಅವಮಾನಗಳು, ಅನಿರೀಕ್ಷಿತ ಧನಾಗಮನ, ಕುಟುಂಬ ಸಹಕಾರ, ಮಕ್ಕಳ ನಡವಳಿಕೆಯಿಂದ ಆತಂಕ.

Edited By : Abhishek Kamoji
PublicNext

PublicNext

17/01/2025 07:12 am

Cinque Terre

14.29 K

Cinque Terre

0