", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1736820350-Bhavishya-OK.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಿಗಲಿದೆ. ಮಕ್ಕಳಿಂದ ಸಹಾಯವನ್ನು ನಿರೀಕ್ಷಿಸುತ್ತೀರಿ ಆದರೆ ನಿರಾಸೆ ಆಗಬಹುದು. ಕುಟುಂಬ ಸೌಖ್ಯವಾಗಿರಲ...Read more" } ", "keywords": "Horoscope, daily horoscope, astrology, zodiac signs, 14th January 2025, future predictions, rashifal, today's horoscope. ,,Astrology", "url": "https://publicnext.com/node" } ಭವಿಷ್ಯ: 14-01-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭವಿಷ್ಯ: 14-01-2025

ಮೇಷ ರಾಶಿ: ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಿಗಲಿದೆ. ಮಕ್ಕಳಿಂದ ಸಹಾಯವನ್ನು ನಿರೀಕ್ಷಿಸುತ್ತೀರಿ ಆದರೆ ನಿರಾಸೆ ಆಗಬಹುದು. ಕುಟುಂಬ ಸೌಖ್ಯವಾಗಿರಲಿದೆ. ಧನಹಾನಿಯ ಸೂಚನೆ ಇದೆ. ಉನ್ನತವಾದ ಸ್ಥಾನಮಾನ ಸಿಗಬಹುದು.

ವೃಷಭ: ಹಿತ ಶತ್ರುಗಳ ಕಾಟ ದೂರ ಆಗಲಿದೆ. ಮನಸಿನಲ್ಲಿದ್ದ ಕಳವಳ ಕಡಿಮೆಯಾಗುವುದರಿಂದ ನೆಮ್ಮದಿ ಸಿಗಲಿದೆ. ಸ್ಥಗಿತವಾದ ಕಾರ್ಯದಲ್ಲಿ ಮುನ್ನಡೆ ಇದೆ. ಮನೆಯಲ್ಲಿ ಶಾಂತಿಯ ವಾತಾವರಣವಿದೆ. ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟು ನಿವಾರಣೆಯಾಗಬಹುದು.

ಮಿಥುನ: ಸ್ವ ಪ್ರಯತ್ನದಿಂದ ಕಾರ್ಯಸಿದ್ಧಿಯಾಗಲಿದೆ. ದೂರದ ಪ್ರಯಾಣ ಸಾಧ್ಯತೆ ಇದೆ. ಶತ್ರು ಭಾದೆಯಿಂದ ಬೇಸರ ಆಗಬಹುದು. ಮಂಗಳ ಕಾರ್ಯದಲ್ಲಿ ಭಾಗಿಯಾಗಲು ಅವಕಾಶವಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ಕಟಕ: ಇಂದು ಸ್ತ್ರೀಯರಿಗೆ ಶುಭದಿನ. ಸಾಲದಿಂದ ಮುಕ್ತಿ ಹೊಂದುತ್ತೀರಿ. ಉತ್ತಮ ಕೆಲಸ ಮಾಡಲು ಅವಕಾಶವಿದೆ. ಸಹೋದ್ಯೋಗಿಗಳಿಂದ ಕಿರುಕುಳ ಆಗಬಹುದು. ವೃತ್ತಿ ಕ್ಷೇತ್ರದಲ್ಲಿ ನಿಮಗೆ ಯಶಸ್ವಿದೆ. ಕೋರ್ಟ್ ಕೇಸುಗಳಲ್ಲಿ ಜಯವಿದೆ. ಶಿವರಾಧನೆಯನ್ನು ಮಾಡಿ.

ಸಿಂಹ: ವಾದ-ವಿವಾದಗಳಲ್ಲಿ ಜಯವನ್ನು ಸಾಧಿಸುತ್ತೀರಿ. ಸಾಧನೆಯ ಹಾದಿ ಸುಗಮವಾಗಲಿದೆ. ಮಾನಸಿಕವಾಗಿ ದೃಢತೆ ಇರಲಿ. ಮಿತ್ರರಿಗೆ ಸಲಹೆಯನ್ನು ಕೊಡುತ್ತೀರಿ ಅದರಿಂದ ಒಳ್ಳೆಯದು. ವ್ಯಾವಹಾರಿಕವಾಗಿ ಪ್ರಗತಿ ಕಾಣುತ್ತೀರಿ. ಶತ್ರುಗಳು ನಿಮ್ಮನ್ನು ಕಾಡಬಹುದು.

ಕನ್ಯಾ: ಆರ್ಥಿಕ ಪರಿಸ್ಥಿತಿ ಶೋಚನೀಯ ಅನಿಸುತ್ತದೆ. ಬೇರೆಯವರ ಮಾತಿಗೆ ಮರುಳಾಗಬೇಡಿ. ಬೇಡದ ವಿಚಾರಗಳಲ್ಲಿ ಆಸಕ್ತಿ ಬರಲಿದೆ. ಪ್ರತಿಭೆಗೆ ತಕ್ಕ ಪ್ರತಿಫಲವಿಲ್ಲ. ಶೀತ ಸಂಬಂಧಿಯಿಂದ ಆರೋಗ್ಯದ ಸಮಸ್ಯೆ ಕಾಡಬಹುದು. ವೈಯಕ್ತಿಕ ವಿಚಾರ, ಸ್ವಾರ್ಥಕ್ಕೆ ಆದ್ಯತೆ ನೀಡದಿರಿ.

ತುಲಾ: ನಿಮ್ಮ ಗೌರವಕ್ಕೆ ಧಕ್ಕೆ ತರಲು ಹಲವಾರು ಜನ ಕಾಯ್ತಾ ಇರುತ್ತಾರೆ. ಇಂದು ಇಷ್ಟಾರ್ಥ ಸಿದ್ಧಿಯಾಗಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣವಿದೆ. ಗೆಳೆಯರ ಜೊತೆಯಲ್ಲಿ ಕಾಲಹರಣ ಮಾಡುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವಿದೆ.

ವೃಶ್ಚಿಕ: ಅನಗತ್ಯ ಖರ್ಚು ನಿಮ್ಮನ್ನು ಕಾಡಲಿದೆ. ಕಳ್ಳರ ಭಯ ಕಾಡಲಿದೆ. ಮಾನಸಿಕ ವ್ಯಥೆ ಉಂಟಾಗಬಹುದು. ರಾಜಕಾರಣಿಗಳಿಗೆ ಸಮಸ್ಯೆಯಾಗಬಹುದು. ಆತುರತೆಯಿಂದ ತೊಂದರೆಯಾಗಬಹುದು.

ಧನಸ್ಸು: ಆಲಸ್ಯ ಮನೋಭಾವವನ್ನು ದೂರ ಮಾಡಿಕೊಳ್ಳಿ. ದುಷ್ಟರಿಂದ ದೂರ ಉಳಿಯಿರಿ. ಗೆಳೆಯರಲ್ಲಿ ಮನಸ್ತಾಪ ಉಂಟಾಗಬಹುದು. ಮಾಂತ್ರಿಕ ಅಥವಾ ಕೃತ್ರಿಮ ದೋಷದ ಅನುಭವ ಆಗಲಿದೆ. ಧರ್ಮ ಕಾರ್ಯಾಚರಣೆಯಲ್ಲಿ ಆಸಕ್ತಿ ಇರಲಿದೆ.

ಮಕರ: ಅಪರೂಪದ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಹಣಕಾಸು ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಇಂದು ವಾಹನದಿಂದ ತೊಂದರೆಯಾಗಬಹುದು. ವಿವಾದಗಳಿಂದ ದೂರ ಉಳಿಯಿರಿ.

ಕುಂಭ: ಹಣಕಾಸಿನ ಸಮಸ್ಯೆ ಉಲ್ಬಣ ಆಗಬಹುದು. ಕೆಲಸದಲ್ಲಿ ವಿಳಂಬ ಆಗಬಹುದು. ಶರೀರದಲ್ಲಿ ಸ್ವಾಸ್ಥ್ಯ ಇರುವುದಿಲ್ಲ. ಇಂದು ಮಹಿಳೆಯರಿಗೆ ಶುಭವಿದೆ. ಸ್ಥಿರಾಸ್ತಿ ನಷ್ಟ ಆಗುವುದರಿಂದ ಜಗಳದ ಸಾಧ್ಯತೆ.

ಮೀನ: ವ್ಯವಹಾರದಲ್ಲಿ ಸ್ನೇಹಿತರಿಂದ ವಂಚನೆಯಾಗಲಿದೆ. ಇಂದು ಕೋರ್ಟ್ ಕೇಸ್‌ನಲ್ಲಿ ಜಯವಿದೆ. ಮಿತ್ರರಿಂದ ವಿರೋಧಕ್ಕೆ ಅವಕಾಶವಿದೆ. ದಂಡ ಕಟ್ಟಬೇಕಾದ ಸಾಧ್ಯತೆಯೂ ಇದೆ.

Edited By : Vijay Kumar
PublicNext

PublicNext

14/01/2025 07:36 am

Cinque Terre

16.7 K

Cinque Terre

0