", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/52563-1736992414-d678f2bd-f464-4db5-9703-47564601378e.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೇಷ: ಉದ್ಯಮಿಗಳಿಗೆ ಆರ್ಥಿಕ ಪರಿಸ್ಥಿತಿ ಸದ್ಯ ನಿರಾಳ. ದೂರದ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ವೃಷಭ: ಐಟಿ ಉದ್ಯೋಗ...Read more" } ", "keywords": "daily-horoscope-jan-16th-2025,,Astrology", "url": "https://publicnext.com/node" }
ಮೇಷ: ಉದ್ಯಮಿಗಳಿಗೆ ಆರ್ಥಿಕ ಪರಿಸ್ಥಿತಿ ಸದ್ಯ ನಿರಾಳ. ದೂರದ ಬಂಧುಗಳಿಂದ ಶುಭ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು.
ವೃಷಭ: ಐಟಿ ಉದ್ಯೋಗಸ್ಥರಿಗೆ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ವೃತ್ತಿಪರಿಣತರಿಗೆ ಅವಕಾಶ. ಲೇವಾದೇವಿಯಲ್ಲಿ ನಷ್ಟ.
ಮಿಥುನ: ವಿವಾಹ ಪ್ರಕ್ರಿಯೆ ತ್ವರಿತಗೊಳಿಸುವಿರಿ. ಕಲಾವಿದರಿಗೆ ಸಮಾಧಾನ ನೀಡುವ ಬೆಳವಣಿಗೆ. ವ್ಯವಹಾರ ಸಂಬಂಧ ಗಣ್ಯರ ಭೇಟಿ.
ಕಟಕ: ಖಾಸಗಿ ಉದ್ಯೋಗಿಗಳಿಗೆ ವರ್ಗಾವಣೆ. ಚಾರಿತ್ರ್ಯವಂತ ರಿಗೆ ಕಳಂಕದ ಭೀತಿ. ಮಹಿಳೆಯರ ಸ್ವಉದ್ಯೋಗ ಯೋಜನೆ ಉತ್ಪನ್ನಗಳಿಂದ ಲಾಭ.
ಸಿಂಹ: ಉದ್ಯೋಗಸ್ಥರಿಗೆ ತಂಡದ ನೇತೃತ್ವದ ಜವಾಬ್ದಾರಿ. ಸಮವಸ್ತ್ರ ಒದಗಿಸುವ ವ್ಯಾಪಾರದಲ್ಲಿ ಲಾಭ. ಮನೆಯಲ್ಲಿ ದೇವತಾ ಕಾರ್ಯ.
ಕನ್ಯಾ: ಕಾರ್ಯಕ್ಷೇತ್ರಕ್ಕೆ ಒಗ್ಗಿಕೊಂಡ ಸಮಾಧಾನ. ಕಾರ್ಯನಿಷ್ಠೆಗೆ ಮಾಲೀಕರಿಂದ ಶ್ಲಾಘನೆ. ಅವಿವಾಹಿತರಿಗೆ ಸಂಗಾತಿ ದೊರೆತು ಸಂತಸ.
ತುಲಾ: ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಲೇವಾದೇವಿಯಿಂದ ದೂರವಿರಿ.
ವೃಶ್ಚಿಕ: ಕಲಾವಿದರ ಸ್ಥಾನ ಗೌರವಕ್ಕೆ ಹಾನಿ. ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ ಕಾಡಲಿದೆ. ರಾಜಕಾರಣಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ.
ಧನಸ್ಸು: ಕಚೇರಿಯ ವೈವಿಧಿ್ಯಕರಣ ಕಾರ್ಯ ಅಂತಿಮ ಹಂತಕ್ಕೆ. ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು. ವ್ಯವಹಾರ ನಿಮಿತ್ತ ಪ್ರಯಾಣ.
ಮಕರ: ಬಂಧುವರ್ಗದಲ್ಲಿ ಶುಭ ಸಮಾರಂಭ. ಉದ್ಯಮಿಗಳು ನಷ್ಟದಿಂದ ಬಚಾವಾಗುವಿರಿ. ಗೃಹೋಪಯೋಗಿ ಸಾಧನಗಳ ಖರೀದಿ.
ಕುಂಭ: ಸರ್ಕಾರಿ ನೌಕರರಿಗೆ ಕಿರಿಕಿರಿ. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಲಾಭ. ಸಂಗೀತ, ಸಾಹಿತ್ಯ ನೃತ್ಯ ಕಲಾಭ್ಯಾಸಿಗಳಿಗೆ ಸಂತಸ.
ಮೀನ: ಕಚೇರಿಯಲ್ಲಿ ಮೇಲಿನವರಿಂದ ಶ್ಲಾಘನೆ. ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಯಶಸ್ವಿ. ಉದ್ಯಮದಲ್ಲಿ ಚೇತರಿಕೆ.
PublicNext
16/01/2025 07:23 am