ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಅಂಗಡಿಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಬಳಸುವಂತೆ ಕರವೇ ಡಿಸಿಗೆ ಮನವಿ

ಕೋಲಾರ: ಅಂಗನವಾಡಿ ಮತ್ತು ಕಾರ್ಖಾನೆಗಳು ಖಾಸಗಿ ಶಾಲೆ ನರ್ಸಿಂಗ್ ಹೋಮ್, ಮಸೀದಿ ಮದ್ರಸಾ ಹಾಗೂ ದೇವಾಲಯಗಳಲ್ಲಿ ಹಾಗೂ ಎಲ್ಲಾ ವಹಿವಾಟುಗಳಿಗೆ ಕಡ್ಡಾಯ ಕನ್ನಡ ನಾಮ ಫಲಕಾ ಶೇಕಡ 60‌ ರಷ್ಟು ಅಳವಡಿಸುವಂತೆ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆ ಕೋಲಾರ ಘಟಕದ ವತಿಯಿಂದ ಜಿಲ್ಲಾಧಿಕಾರಿ ರವಿ ರವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಈ ಮೊದಲು ಕೋಲಾರ ನಗರಸಭಾ ಪೂರಾ ಇಟ್ಟರಿಗೆ ನಗರಸಭಾ ವ್ಯಾಪ್ತಿಗೆ ಬರುವ ಅಂಗಡಿ ಮತ್ತು ಕಾರ್ಖಾನೆ ಮಾಲೀಕರ ಸಭೆ ಕರೆದು 28 ಫೆಬ್ರವರಿ 2024 ರ ಒಳಗೆ ಸರ್ಕಾರ ಆದೇಶದಂತೆ ನಡೆದುಕೊಳ್ಳುವಂತೆ ಸೂಚಿಸಿದ್ದರು. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಯಥಾಸ್ಥಿತಿಯಾಗಿ ನಾಮಪಲಕಗಳು ಹಾಗೆಯೇ ಉಳಿದಿದೆ. ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳಿಗೆ ಮತ್ತು ಪೌರಾಹಿತರಿಗೆ ಸಹ ಮನವಿ ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

08/01/2025 05:37 pm

Cinque Terre

140

Cinque Terre

0

ಸಂಬಂಧಿತ ಸುದ್ದಿ