ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸರ್ಕಾರ ದೊಡ್ಡ ಮನಸ್ಸು ಮಾಡಿ ನಕ್ಸಲರ ಮೇಲಿನ ಕೇಸ್ ಖುಲಾಸೆ ಗೊಳಿಸಬೇಕು -ಶೇಷೆಗೌಡ

ಚಿಕ್ಕಮಗಳೂರು: ನನ್ನ ತಂಗಿ ನಕ್ಸಲ್ ಹೋರಾಟಕ್ಕೆ ಇಳಿದು 18 ವರ್ಷಗಳು ಕಳೆದಿವೆ ಎಂದು ನಕ್ಸಲ್ ನಾಯಕಿ ಮುಂಡಗಾರು ಲತಾ ಸಹೋದರ ಶೇಷೆಗೌಡ ಹೇಳಿದ್ದಾರೆ.

ಸರ್ಕಾರ ದೊಡ್ಡ ಮನಸ್ಸು ಮಾಡಿ ಅವರ ಮೇಲಿರುವ ಕೇಸ್ ಗಳನ್ನು ಖುಲಾಸೆ ಮಾಡಬೇಕು ಆಕೆ ನನ್ನ ಕಿರಿಯ ತಂಗಿ ಎಂದು ಶೇಷೆಗೌಡ ಹೇಳಿದ್ದಾರೆ. ಮಲೆನಾಡಿನ ಮೂಲಭೂತ ಸೌಲಭ್ಯಕ್ಕೆಂದು ಆಕೆ ಹೋರಾಟಕ್ಕೆ ಇಳಿದಿದ್ದಳು. ಆಗಿನಿಂದಲೂ ಹೋರಾಟ ನಡೆಯುತ್ತಿದೆ. ನಮ್ಮ ಸಮಸ್ಯೆ ಇನ್ನು ಪರಿಹಾರವಾಗಿಲ್ಲ ಎಂದು ಹೇಳಿದ್ದಾರೆ.

ನಕ್ಸಲ್ ನಾಯಕಿ ಮುಂಡಗಾರು ಲತಾ ಸಹೋದರ ಶೇಷೆಗೌಡ

Edited By : Vinayak Patil
PublicNext

PublicNext

08/01/2025 04:22 pm

Cinque Terre

23.63 K

Cinque Terre

1

ಸಂಬಂಧಿತ ಸುದ್ದಿ