ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಲಾಲ್ ಸಲಾಂ ಅಂತ ಮುಷ್ಠಿ ಹಿಡಿದು - ಕಾಡಿನಿಂದ ಬಂದ ನಕ್ಸಲರು

ಚಿಕ್ಕಮಗಳೂರು: ಆರು ಜನ ನಕ್ಸಲರು ಇಂದು ಮುಖ್ಯ ವಾಹಿನಿಗೆ ಬರಲು ನಿರ್ಧರಿಸಿದ್ದರು. ಇದಕ್ಕಾಗಿ ಚಿಕ್ಕಮಗಳೂರು ಜಿಲ್ಲಾಡಳಿತ ಸಿದ್ದವಾಗಿತ್ತು. ನಕ್ಸಲ್ ಕುಟುಂಬಸ್ಥರು ಸಹ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ನಕ್ಸಲರ ಶರಣಾಗತಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ.

ನಕ್ಸಲರು ಕೊನೆಯದಾಗಿ ಕಾಡು ತೊರೆದು ನಾಡಿಗೆ ಬರುತ್ತಿರುವ ದೃಶ್ಯ ಪಬ್ಲಿಕ್ ನೆಕ್ಸ್ಟ್ ಲಭ್ಯವಾಗಿದೆ. ಕಾಡಿನಿಂದ ಹೊರಬರುವಾಗ ಲಾಲ್ ಸಲಾಂ ಅಂತ ಮುಷ್ಠಿ ಹಿಡಿದು, ಕೈ ಮೇಲೆತ್ತಿ ಮಾಜಿ ನಕ್ಸಲರ ನೇತೃತ್ವದಲ್ಲಿ ಹೊರಬಂದಿದ್ದಾರೆ.

Edited By : Ashok M
PublicNext

PublicNext

08/01/2025 01:23 pm

Cinque Terre

29.73 K

Cinque Terre

1

ಸಂಬಂಧಿತ ಸುದ್ದಿ