ಚಿಕ್ಕಮಗಳೂರು: ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಕ್ಷಣಗಣನೇ ಆರಂಭವಾಗಿದ್ದು. ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸೇರಿದಂತೆ ಪ್ರವಾಸಿ ಮಂದಿರ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರವಾಸಿ ಮಂದಿರಕ್ಕೆ ಪ್ರಗತಿಪರರು, ಮಾಜಿ ನಕ್ಸಲರು ಆಗಮಿಸಿದ್ದಾರೆ ಈ ವೇಳೆ ಪ್ರಗತಿಪರರು ಕ್ರಾಂತಿ ಗೀತೆಯನ್ನು ಹಾಡಿದ್ದಾರೆ.
PublicNext
08/01/2025 12:26 pm