ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಒಂಟಿ ಮನೆಯ ಬೀಗ ಹೊಡೆದು ಕಳ್ಳತನ

ಶ್ರೀನಿವಾಸಪುರ - ಹಾಡಹಗಲಿನಲ್ಲಿಯೇ ಒಂಟಿ ಮನೆಗೆ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಎರಡು ನೆಕ್ಲೆಸ್ 70 ಸಾವಿರಕ್ಕೂ ಅಧಿಕ ನಗದು ಹಾಗೂ ಜಮೀ‌ನು ದಾಖಲೆಗಳು‌ ಕದ್ದೋಯ್ದಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಗುರುವಲೋಳಗಡ್ಡ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಒಂಟಿ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ಎರಡು ನೆಕ್ಲೆಸ್ 70 ಸಾವಿರಕ್ಕೂ ಅಧಿಕ ನಗದು ಕಳವು ಮಾಡಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

Edited By : PublicNext Desk
Kshetra Samachara

Kshetra Samachara

08/01/2025 02:40 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ