ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯ ಅಬಕಾಸ್ ವಿದ್ಯಾರ್ಥಿಗಳಿಗೆ ಪುಣೆಯಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಇತ್ತೀಚೆಗೆ ಪುಣೆಯಲ್ಲಿ ಸ್ಮಾರ್ಟ್ ಕಿಡ್ ಅಬಾಕಸ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ್ದ 14ನೇ ರಾಷ್ಟ್ರೀಯ ಮತ್ತು 7ನೇ ಅಂತರಾಷ್ಟ್ರೀಯ ಅಬಾಕಸ್ ಮತ್ತು ವೇದಿಕ್ ಮ್ಯಾತ್ಸ್ ಸ್ಪರ್ಧೆಯಲ್ಲಿ ಉಡುಪಿಯ ವಿದ್ಯಾರ್ಥಿಗಳು ಪ್ರಶಸ್ತಿ ಗಳಿಸಿದ್ದಾರೆ. ಸಂತೆಕಟ್ಟೆಯ ಸ್ಮಾರ್ಟ್ ಕಿಡ್ ಅಬಾಕಸ್ ನ ವಿದ್ಯಾರ್ಥಿಗಳಾದ ಹರ್ಷವರ್ಧನ್ ಬಿ. ವೈ, ಧನುಶ್ ಅಂದರ್ಶ್ (ಪೋದರ್ ಇಂಟರ್ ನ್ಯಾಶನಲ್ ಸ್ಕೂಲ್), ಆಯುಷ್ ಪಿ ಶೆಟ್ಟಿ ( ಜಿ. ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ ) ಶಿಶೀರ್ ಬಂಗೇರ, ರಿತಿನ್ ಪಿ ಶೆಟ್ಟಿ ( ವಿಜಯ ಮಕ್ಕಳ ಕೂಟ, ವತ್ರಾಡಿ, ವಂಡ್ಸೆ) ಯದುಕೃಷ್ಣ ಎಮ್ ( ಗುಂಡಿಬೈಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್) ಭಾಗ್ಯ ಲಕ್ಷ್ಮೀ (ರಾದಾ ವಿದ್ಯಾನಿಕೇತನ ತೆಂಕನಿಡಿಯೂರು,) ಮನಸ್ವಿ ಸುವರ್ಣ(ತ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ) ಇವರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕಿ ಮಾಲತಿ ಶಿವರಾಮ್ ಶೆಟ್ಟಿ ಇವರಿಗೆ ಸ್ಮಾರ್ಟ್ ಕಿಡ್ ಅಬಾಕಸ್ ನ ಸಂಜಯ್ ಕಲಂಕರ್ ರವರು ಬೆಸ್ಟ್ ಫ್ರ್ಯಾಂಚೈಸಿ ಪ್ರಶಸ್ತಿ ನೀಡಿ ಗೌರವಿಸಿದರು.

Edited By : PublicNext Desk
Kshetra Samachara

Kshetra Samachara

06/01/2025 01:21 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ