ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರದೀಪ್ ಎಸ್ ಆಚಾರ್ಯಗೆ ಪ್ರಶಸ್ತಿ

ಮುಲ್ಕಿ: ಬೈಂದೂರು ಯಡ್ತರೆ ಜೆ ಎನ್ ಆರ್ ಕಲಾಮಂದಿರದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರದೀಪ್ ಎಸ್ ಆಚಾರ್ಯ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಫೈಟ್ (ಕುಮಿಟೆ )ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಮುಲ್ಕಿ ಶಿಮಂತೂರು ಹಾಳೆಜೋರ ವನಿತ ಶಿವರಾಮ ಆಚಾರ್ಯ ದಂಪತಿಯ ಪುತ್ರ ಹಾಗೂ ಪಲಿಮಾರು ಶಾಖೆಯ ಕರಾಟೆ ಬುಡೋಕಾನ್ ಮಾರ್ಷಲ್ ಆರ್ಟ್ಸ್ ನ ವಿದ್ಯಾರ್ಥಿ ಯಾಗಿದ್ದು, ಸತೀಶ್ ಬೆಳ್ಮಣ್ ಹಾಗೂ ಸ್ವಾತಿ ಆಚಾರ್ಯ ಇನ್ನಾ ರವರಿಂದ ಕರಾಟೆ ತರಬೇತಿ ಪಡೆದಿದ್ದಾರೆ.

Edited By : PublicNext Desk
PublicNext

PublicNext

07/01/2025 09:48 pm

Cinque Terre

21.89 K

Cinque Terre

0

ಸಂಬಂಧಿತ ಸುದ್ದಿ