ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪುನೀತ್ ಉತ್ಸವಕ್ಕೆ ವಾರ್ಡ್ ನಂಬರ್-31 ಪಾಲಿಕೆ ಸದಸ್ಯ ಶಂಕರ ಹೊಸಮನಿ ಹಾರೈಕೆ

ಹುಬ್ಬಳ್ಳಿ : ಪಬ್ಲಿಕ್ ನೆಕ್ಸ್ಟ್ ಏರ್ಪಡಿಸುತ್ತಿರುವ ಪುನೀತ್ ಉತ್ಸವ ಸೀಜನ್-3 ಕಾರ್ಯಕ್ರಮಕ್ಕೆ ವಾರ್ಡ್ ನಂಬರ್-31ರ ಮಹಾನಗರ ಪಾಲಿಕೆ ಸದಸ್ಯರಾದ ಶಂಕರ ಹೊಸಮನಿ ಶುಭ ಹಾರೈಸಿದರು.

ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಸೀಜನ್-3 ಪೋಸ್ಟರ್ ಅನಾವರಣ ಮಾಡಿದ ಅವರು, ತಮ್ಮ ವಾರ್ಡ್ ನಂಬರ್-31ರ ಕಲಾವಿದರು, ನಾಗರಿಕರು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸರ್ವರು ಭಾಗವಹಿಸಿ ಎಂದು ಕರೆ ನೀಡಿದರು.

ಬಳಿಕ ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವದಲ್ಲಿ ಅವಕಾಶ ಕೊಟ್ಟಿರುವ ಪೋಸ್ಟರ್'ನಲ್ಲಿರುವ ಕಲಾ ಸೊಬಗನ್ನು ಉಲ್ಲೇಖಿಸಿದ ಅವರು, ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/01/2025 06:14 pm

Cinque Terre

163.31 K

Cinque Terre

1

ಸಂಬಂಧಿತ ಸುದ್ದಿ