ಹುಬ್ಬಳ್ಳಿ: ಮಕರ ಸಂಕ್ರಮಣದ ಅಂಗವಾಗಿ, ಹುಬ್ಬಳ್ಳಿಯ ನ್ಯೂ ಮೇದಾರ ಓಣಿಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ, ಮಣಿಕಂಠನಿಗೆ ಮಹಾ ಪಡಿಪೂಜೆ ಮಾಡಿದರು.
ಕಳೆದ ಸುಮಾರು ವರ್ಷಗಳಿಂದ ನ್ಯೂ ಮೇದಾರ ಓಣಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡ್ತಾ ಬಂದಿರು ಭಕ್ತವೃಂದ, ನಿನ್ನೆ ದಿನದಂದು ಬೆಳಗ್ಗೆಯಿಂದ ವಿಶೇಷವಾಗಿ ಮಹಾ ಪಡಿಪೂಜೆಯನ್ನು ಮಾಡಿದರು.
ಅಯ್ಯಪ್ಪ ಮಾಲಾಧಾರಿಗಳಿಂದ ಬಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಮಾಡಿದರು. ನೂರಾರು ಭಕ್ತರು ಬಂದು ಅಯ್ಯಪ್ಪನ ದರ್ಶನ ಪಡೆದರು.
Kshetra Samachara
06/01/2025 07:35 pm