ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : ಚೆಕ್ ಡ್ಯಾಂ ನಿರ್ಮಾಣ ಅಂತರ್ಜಲ ಮಟ್ಟ ಹೆಚ್ಚಳ ತೋಟಗಳಿಗೆ ಸಹಕಾರಿ

ಹೊಳಲ್ಕೆರೆ : ತಾಲ್ಲೂಕಿನ ಕುಮ್ಮಿನ ಘಟ್ಟದಲ್ಲಿ ಶಾಸಕ ಎಂ.ಚಂದ್ರಪ್ಪ ₹ 2.10 ಕೋಟಿ ವೆಚ್ಚದ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ.ಮಾತನಾಡಿ, 'ಮಳೆಗಾಲದಲ್ಲಿ ಕಾಡಿನ ನೀರು ಹರಿದು ವ್ಯರ್ಥವಾಗಿ ಹೋಗುತ್ತದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ.ಅರಣ್ಯ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸುವುದರಿಂದ ಹೆಚ್ಚು ನೀರು ಸಂಗ್ರಹಿಸಬಹುದು. ಆಗ ಅಂತರ್ಜಲ ವೃದ್ಧಿಸಿ ತೋಟಗಳಿಗೆ ಅನುಕೂಲ ಆಗಲಿದೆ' ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

05/01/2025 08:31 am

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ