ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ವಿದ್ಯುತ್ ಆಘಾತದಿಂದ ರೈತ ಸ್ಥಳದಲ್ಲೇ ಸಾವು

ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ರೈತರೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.

ತಿಪ್ಪೇಸ್ವಾಮಿ(39) ತಮ್ಮ ತೋಟದಲ್ಲಿರುವ ಅಡಿಕೆ ಗಿಡಕ್ಕೆ ನೀರು ಹರಿಸಲು ಸ್ಟಾರ್ಟರ್ ಸ್ಟಾರ್ಟ್ ಮಾಡಲು ಬಾಕ್ಸ್ ಮುಟ್ಟಿದಾಗ ಕರೆಂಟ್ ಶಾಕ್‌ ಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಿಗೆ 4 ತಿಂಗಳ ಮಗುವಿದೆ. ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

04/01/2025 09:12 pm

Cinque Terre

43.81 K

Cinque Terre

0

ಸಂಬಂಧಿತ ಸುದ್ದಿ