ಬೆಳಗಾವಿ: ಬೆಳಗಾವಿ ವಿಭಾಗೀಯ ಉತ್ತರ ವಲಯ ಐಜಿ ವಿಕಾಸ್ ಕುಮಾರ್ ವರ್ಗಾವಣೆಯ ಹಿನ್ನೆಲೆಯಲ್ಲಿ ನೂತನ ಐಜಿಯಾಗಿ ಚೇತನ್ ಸಿಂಗ್ ರಾಠೋಡ್ ಅಧಿಕಾರ ಸ್ವೀಕರಿಸಿದರು.
ಬೆಳಗಾವಿ ಐಜಿ ಕಚೇರಿಯಲ್ಲಿ ವಿಕಾಸ್ ಕುಮಾರ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಕಳೆದ ಒಂದೂವರೆ ವರ್ಷದ ಹಿಂದೆ ಬೆಳಗಾವಿಗೆ ಬಂದಿದ್ದ ವಿಕಾಸ್ ಕುಮಾರ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಇಂದು ಚೇತನ್ ಸಿಂಗ್ ಅಧಿಕಾರಿ ಸ್ವೀಕರಿಸಿದರು.
PublicNext
01/01/2025 08:16 pm