ಚಿಕ್ಕಮಗಳೂರು: ಬೈಕ್ ಸವಾರನೊಬ್ಬ ನಾಯಿಯನ್ನು ಹಿಂಬದಿ ಸೀಟ್ ಮೇಲೆ ನಿಲ್ಲಿಸಿಕೊಂಡು ಹೋಗಿರುವ ದೃಶ್ಯವನ್ನು ಹಿಂಬದಿ ಕಾರ್‌ನಲ್ಲಿದ್ದವರು ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಬಳಿ ಈ ದೃಶ್ಯ ಸೆರೆ ಸಿಕ್ಕಿದೆ. ಸುಮಾರು 3 ಕಿ.ಮೀ ದೂರ ವೇಗವಾಗಿ ನಾಯಿಯನ್ನು ಬೈಕಿನ ಹಿಂಬದಿ ನಿಲ್ಲಿಸಿಕೊಂಡು ಹೋದರೂ ನಾಯಿ ಬ್ಯಾಲೆನ್ಸ್ ಮಾಡಿ ತನ್ನ ಧೈರ್ಯ ಪ್ರದರ್ಶನ ಮಾಡಿದೆ.
PublicNext
30/12/2024 08:55 pm