ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಸ್ಯಾಂಡಲ್ವುಡ್ ನಟಿ ಅನುಷಾ ರೈ ಹೊಸ್ ಲುಕ್‌ನಲ್ಲಿ ಸಖತ್ ಮಿಂಚಿದ್ದಾರೆ. ಕನ್ನಡದ ಬಿಗ್ಬಾಸ್ ಶೋನಿಂದ ಆಚೆ ಬಂದ ಕೂಡಲೇ ಅನುಷಾ ಅವರಿಗೆ ಸಾಕಷ್ಟು ಜನರ ಪ್ರೀತಿ ಸಿಕ್ಕಿದೆ.
ಬಿಗ್ಬಾಸ್ನಿಂದ ಆಚೆ ಬಂದ ನಟಿಗೆ ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಚಂದನ್ ಶೆಟ್ಟಿ ಅವರ ಕಾಟನ್ ಕ್ಯಾಂಡಿ ಹಾಡಿಗೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಅನುಷಾ ಅವರ ಫೋಟೋಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
PublicNext
06/01/2025 12:12 pm