ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ:  ದಿ. 29 ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

ಬೈಲಹೊಂಗಲ:  110/11 ಕೆವ್ಹಿ ತುರಕರ ಶೀಗಿಹಳ್ಳಿ,  ವಿದ್ಯುತ್ ಉಪಕೇಂದ್ರಗಳ ಇ ಐ ಪಿ ಮಾರ್ಗದ ಮೇಲೆ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುವದರಿಂದ  ಉಡಿಕೇರಿ 110/11ಕೆವ್ಹಿ  ವಿದ್ಯುತ ಉಪಕೇಂದ್ರದ   ವ್ಯಾಪ್ತಿಯಲ್ಲಿ    ದಿ. 29 ರಂದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಕಡಸಗಟ್ಟಿ, ಬೆಳವಡಿ, ಸಿದ್ದಸಮುದ್ರ, ಪಟ್ಟಿಹಾಳ ಕೆಬಿ,ಹಿರೇಬೆಳ್ಳಿಕಟ್ಟಿ, ಬುಡರಕಟ್ಟಿ, ಬೀದರಗಡ್ಡಿ ಹಾಗೂ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು ಎಂದು ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಇಂಜನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/12/2024 08:10 pm

Cinque Terre

13.06 K

Cinque Terre

0

ಸಂಬಂಧಿತ ಸುದ್ದಿ