ಅಣ್ಣಿಗೇರಿ : ಸೋಮವಾರ ರಾತ್ರಿ 10.30 ರ ಸುಮಾರಿಗೆ ಗೋಲ್ ಗುಂಬಜ್ ರೈಲು ಗದಗ್ ಕಡೆಯಿಂದ ಹುಬ್ಬಳ್ಳಿ ಕಡೆ ಚಲಿಸುವಾಗ ಅಣ್ಣಿಗೇರಿ ಪಟ್ಟಣದ ಬಳಿ ಇರುವ ನವಲಗುಂದ ರೈಲ್ವೆ ಗೇಟ್ ಹತ್ತಿರ ಹಾದು ಹೋಗುವ ಸಂದರ್ಭದಲ್ಲಿ 11 ದನಕರುಗಳ ಮೇಲೆ ಹರಿದು ಹೋದ ಪರಿಣಾಮ ದನಕರುಗಳು ಸಾವನಪ್ಪಿರುವ ಘಟನೆ ಜರುಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/12/2024 04:42 pm