ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ದುರ್ಗಾ ಡೆವಲಪರ್ ಆ್ಯಂಡ್‌ ಪ್ರಮೋಟರ್ಸ್‌ ಪ್ರಾಯೋಜಕತ್ವದಲ್ಲಿ "ರನ್ ಫಾರ್ ನೇಚರ್'

ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ "ರನ್ ಫಾರ್ ನೇಚರ್' ಕಾರ್ಯಕ್ರಮ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಮುಂಜಾನೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್‌ ಶಶಿಕುಮಾರ್ ಔಪಚಾರಿಕವಾಗಿ ಚಾಲನೆ ನೀಡಿದರು. ಮತ್ತು ದುರ್ಗಾ ಡೆವಲಪರ್ ಆ್ಯಂಡ್‌ ಪ್ರಮೋಟರ್ಸ್‌ ಮಾಲೀಕರಾದ ವಿರೇಶ ಉಂಡಿಯವರು " ರನ್ ಫಾರ್ ನೇಚರ್" ಓಟಕ್ಕೆ ಫ್ಲಾಗ್ ಆಫ್ ಮಾಡುವ ಮುಖಾಂತರ ಚಾಲನೆ ನೀಡಿದರು.

ಇನ್ನೂ ದುರ್ಗಾ ದುರ್ಗಾ ಡೆವಲಪರ್ ಆ್ಯಂಡ್‌ ಪ್ರಮೋಟರ್ಸ್‌ ಪ್ರಾಯೋಜಕತ್ವದಲ್ಲಿ ಮೂಡಿ ಬಂದ " ರನ್ ಫಾರ್ ನೇಚರ್ " ನಲ್ಲಿ ಅತ್ಯಂತ ಉತ್ಸಾಹದಿಂದ ಸಾವಿರಾರು ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ಇಂದು ವಿಶ್ವ ಮಣ್ಣಿನ ದಿನಾಚರಣೆಗೆ ಈ ರೀತಿಯ ಅರ್ಥ ಪೂರ್ಣ ಕಾರ್ಯಕ್ರಮ ಮಾಡಿದ್ದಕ್ಕಾಗಿ ಸಾರ್ವಜನಿಕ ವಲಯದಿಂದ ದುರ್ಗಾ ಡೆವಲಪರ್ ಆ್ಯಂಡ್‌ ಪ್ರಮೋಟರ್ಸ್‌ಗೆ ಪ್ರಶಂಸೆ ವ್ಯಕ್ತವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/12/2024 07:41 pm

Cinque Terre

55.24 K

Cinque Terre

0

ಸಂಬಂಧಿತ ಸುದ್ದಿ