ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿಯಾಳ: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ - ಸವಾರ ಸ್ಥಳದಲ್ಲೇ ಸಾವು

ಹಳಿಯಾಳ: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಳಿಯಾಳ ತಾಲೂಕಿನ ಕುರಿಗದ್ದಾ ಬಳಿ ನಡೆದಿದೆ.

ಬೈಕ್ ಸವಾರ ರಾಜಸ್ಥಾನ ಮೂಲದವನಾಗಿದ್ದು, ಯಲ್ಲಾಪುರದಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

05/12/2024 11:21 pm

Cinque Terre

26.19 K

Cinque Terre

0

ಸಂಬಂಧಿತ ಸುದ್ದಿ