ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಶುರಾಮಪುರವನ್ನು ಹೋಬಳಿಯನ್ನಾಗಿ ಮಾಡುವಂತೆ ಒತ್ತಾಯ.

ಚಳ್ಳಕೆರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರುಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಸ್ಥಳಿಯ ಶಾಸಕ ಟಿ.ರಘುಮೂರ್ತಿಯವರ ಮೂಲಕ ಮುಖ್ಯಮಂತ್ರಿಗೆಳಿಗೆ ಮನವಿ ನೀಡಲಾಗುವುದು ಎಂದು ರೈತ ಮುಖಂಡ ಹಾಗೂ ಸಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಹಾಗೂ ಪ್ರಗತಿ ಪರ ರೈತ ಮುಖಂಡ ಡಾ.ಆರ್.ಎ.ದಯಾನಂದ ಮೂರ್ತಿ ಮನವಿ ಸಲ್ಲಿಸಿದರು.ಅವರು ನಗರದ ಶಾಸಕರ ಭವನದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಗೆ ಮನವಿ ಸಲ್ಲಿಸಿ ಮಾತನಾಡಿ.ಪರುಶುರಾಂಪುರ ಹೋಬಳಿಯವರಾದ ನಾವುಗಳು, ಪರುಶುರಾಂಪುರ ತಾಲ್ಲೂಕು ಹೋರಾಟ

ಸಮಿತಿಯ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ಪರುಶುರಾಂಪುರವನ್ನು ತಾಲ್ಲೂಕು ಆಗಿ ಘೋಷಣೆ

ಮಾಡುವ ಸಲುವಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಮಾಜಿ ಮುಖ್ಯಮಂತ್ರಿ

ಎಸ್.ಎಂ. ಕೃಷ್ಣರವರ ಕಾಲದಿಂದಲೂ ಇಲ್ಲಿಯವರೆಗೆ ಇರುವ ಮುಖ್ಯ ಮಂತ್ರಿ

ಸಿದ್ದರಾಮಯ್ಯನವರಿಗೂ ಕೂಡ ಮನವಿ ಸಲ್ಲಿಸಲಾಗಿದೆ ಮನವಿ ಸಲ್ಲಿಸಲಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

04/12/2024 06:50 pm

Cinque Terre

640

Cinque Terre

0

ಸಂಬಂಧಿತ ಸುದ್ದಿ