ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡದ ಹಿನ್ನಲೆ ಸಂಚಾರಿ ಪೊಲೀಸರು ಗುಂಡಿ ಮುಚ್ಚುವಲ್ಲಿ ನಿರತರಾಗಿದ್ದಾರೆ.
ಪಾಲಿಕೆ ಅಧಿಕಾರಿಗಳು ಮಾಡಬೇಕಿದ್ದ ಕೆಲಸ ಆದ್ರೆ ಟ್ರಾಫಿಕ್ ಪೊಲೀಸರು ಮಾಡುವ ಹಾಗಾಗಿದೆ. ಗುಂಡಿಯಿಂದ ಟ್ರಾಫಿಕ್ ಆಗ್ತಿದೆ ಅಂತಾ ಟ್ರಾಫಿಕ್ ಪೊಲೀಸರೇ ಅಖಾಡಕ್ಕೆ ಇಳಿದು ತಿಮ್ಮಯ್ಯ ಜಂಕ್ಷನ್ ಅಲ್ಲಿ ಗುಂಡಿ ಮುಚ್ಚುತ್ತಾ ಇರೋ ವಿಡಿಯೋ ವೈರಲ್ ಆಗ್ತಾ ಇದೆ.
PublicNext
03/12/2024 11:51 am