ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗೂಳಿ ಬಸವೇಶ್ವರನಿಗೆ ಕಾರ್ತಿಕ ದೀಪೋತ್ಸವ ಅರ್ಪಿಸಿದ ಜನತೆ

ಕುಂದಗೋಳ : ಗೂಳಿ ಬಸವೇಶ್ವರ ಎಂಬ ಅಂಕಿತ ನಾಮದಿಂದ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ನೆಲೆನಿಂತ ಬಸವನಿಗೆ ಕಾರ್ತಿಕ ಮಾಸದ ಅಂಗವಾಗಿ ರೈತಾಪಿ ಕುಲ ದೀಪೋತ್ಸವ ಕಾರ್ಯಕ್ರಮ ಕೈಗೊಂಡರು.

ಕಾರ್ತಿಕ ಮಾಸದ ಅಂಗವಾಗಿ ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕಾರ್ತಿಕ ದೀಪಗಳನ್ನು ಬೆಳಗಿಸಲಾಯಿತು.

Edited By : PublicNext Desk
Kshetra Samachara

Kshetra Samachara

03/12/2024 11:28 am

Cinque Terre

14.09 K

Cinque Terre

0

ಸಂಬಂಧಿತ ಸುದ್ದಿ