ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 'ಸ್ಪಾ'ಗಳ ಕರಾಳ ಸತ್ಯ ಬಿಚ್ಚಿಟ್ಟ ನೊಂದ ಮಹಿಳೆ..!

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರದಲ್ಲಿ ಸ್ಪಾಗಳ ಕರಾಳ ದಂಧೆಯ ಬಗ್ಗೆ ಸತತವಾಗಿ ವರದಿ ಮಾಡುತ್ತಾ ಬಂದಿರುವ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈಗ ಅದರ ಹಿಂದೆ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡಲಿದೆ...

ಹೌದ್ರೀ... ಇದು ಒಂದ್ ರೀತಿಯ ದೊಡ್ಡ ಮಾಫಿಯಾ ಇದ್ದಂಗ್... ಇಲ್ಲಿ‌.‌. ಬಂದ ಮಹಿಳೆಯರು ಒಂದ್ ರೀತಿ ಚಕ್ರವ್ಯೂಹದಲ್ಲಿ ಸಿಕ್ಕಾಕೊಂಡಗ್‌.... ಹಾಗೆ ಇಲ್ಲಿ ಯಾವ ಯಾವ ರಾಜಕಾರಣಿಗಳು ಹಾಗೂ ವರಿಷ್ಠ ಅಧಿಕಾರಿಗಳು ಇದರಲ್ಲಿ ಒಳಗಾಗಿರುವ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡಲಿದೆ....

ಈಗ ಸ್ಪಾನ ಅತ್ಯಾಚಾರಕ್ಕೆ ಒಳಗಾದ ನೊಂದ ಮಹಿಳೆ ಏನ್ ಅಂತಾರ್ ನೀವ್ ಕೇಳಿ...

ನೋಡ್ರೀ... ಅವರು ನಮ್ಮ ಜೊತೆಗೆ ಅವರ ದು:ಖ ಹೇಳಿಕೊಂಡಿದ್ ಸುಮಾರು ಎರಡು ಗಂಟೆಗೂ ಹೆಚ್ಚು ಅವರ ಅಳ್ಳಲನ್ನು ಪಬ್ಲಿಕ್ ನೆಕ್ಸ್ಟ್ ಮುಂದೆ ತೊಡಿಕೊಂಡಿದ್ದಾರೆ.

ಸ್ಪಾಗಳು 90% ಕಾಮತೃಷೆಯನ್ನು ತಿರಿಸಿಕೊಳ್ಳುವ ಕೆಂದ್ರಗಳಾಗಿ... With the support of HDMC and Police Department....

ಇನ್ನೂ ಮುಂದಿನ ದಿನಗಳಲ್ಲಿ ಸ್ಪಾಗಳ ಕರಾಳ ಸತ್ಯಗಳ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ತಂಡ ಹಂತ ಹಂತವಾಗಿ ಸತ್ಯಾ ಸತ್ಯತೆ ಬಿಚ್ಚಿಡಲಿದೆ....

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/12/2024 03:33 pm

Cinque Terre

70.77 K

Cinque Terre

4

ಸಂಬಂಧಿತ ಸುದ್ದಿ