ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮೂರು ಉಪಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆಲುವು- ಸಂತಸ ಹಂಚಿಕೊಂಡ ಶ್ಯಾಮನೂರು

ದಾವಣಗೆರೆ : ಮೂರು ಉಪಚುನಾವಣೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು ಸಂತಸ ತಂದಿದೆ ಎಂದು ದಾವಣಗೆರೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ಸಂತಸ ವ್ಯಕ್ತಪಡಿಸಿದರು.

ರಾಜ್ಯದ ಜನ‌ರು ಕಾಂಗ್ರೆಸ್ ಪರವಾಗಿಯೇ ಇದ್ದಾರೆ ಎಂದ ಶ್ಯಾಮನೂರು ಶಿವಶಂಕರಪ್ಪನವರು, ಮಾಧ್ಯಮಗಳ ಸಮೀಕ್ಷೆಯನ್ನು ರಾಜ್ಯದ ಜನ ಸುಳ್ಳು ಮಾಡಿದ್ದಾರೆ ಎಂದು ಹೇಳಿದರು.

Edited By : Vinayak Patil
PublicNext

PublicNext

23/11/2024 07:28 pm

Cinque Terre

31.1 K

Cinque Terre

0

ಸಂಬಂಧಿತ ಸುದ್ದಿ