ಸಾಗರ : ನ.20 ರಂದು ಬೆಂಗಳೂರಿನ ಗಾಡಿ ಭಾಗವಾದ ಹೊಸೂರಿನಲ್ಲಿ ನಡೆದ ಕಣ್ಣನ್ ಎಂಬ ವಕೀಲರ ಮೇಲಿನ ಹಲ್ಲೆ ಖಂಡಿಸಿ ಮತ್ತು ವಕೀಲರ ಸಂರಕ್ಷಣಾ ಕಾಯ್ದೆ ಬಿಗಿಗೊಳಿಸುವಂತೆ ಆಗ್ರಹಿಸಿ ಸಾಗರ ವಕೀಲರ ಸಂಘದ ವತಿಯಿಂದ ಗುರುವಾರ ಉಪ ವಿಭಾಗಾಧಿಕಾರಿ ಯತೀಶ್ ಅರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿದರು.
Kshetra Samachara
21/11/2024 01:14 pm