ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಯೂರ ನೃತ್ಯ ಅಕ್ಯಾಡೆಮಿ ವತಿಯಿಂದ "ಅಂಬಾ" ದೇವಿಯ ವರ್ಣನೆಯ ನೃತ್ಯ ವೈಭವ

ಹುಬ್ಬಳ್ಳಿ: ಮಯೂರ ನೃತ್ಯ ಅಕ್ಯಾಡೆಮಿ ವತಿಯಿಂದ "ಅಂಬಾ" ದೇವಿಯ ವರ್ಣನೆಯಿಂದ ಕೂಡಿದ ನೃತ್ಯ ವೈಭವವನ್ನು ಇದೇ ನವೆಂಬರ್ 23 ಶನಿವಾರದಂದು ಮಧ್ಯಾಹ್ನ 3:30 ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಹೇಮಾ ವಾಘಮೋಡೆ ಹೇಳಿದರು.

"ಅಂಬಾ" ಎಂಬ ದೇವಿಯ ವರ್ಣನೆಯಿಂದ ಕೂಡಿದ ಈ ನೃತ್ಯ ವೈಭವದಲ್ಲಿ ಸುಮಾರು 500 ಮಕ್ಕಳು ಭಾಗವಹಿಸುತ್ತಿದ್ದು, 40 ದೇವತಾ ಸ್ತುತಿಗಳನ್ನು ಹಾಗೂ ಅಂಬಾ "ಎಂಬ" ನೃತ್ಯರೂಪಕವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ್, ಶಿಕ್ಷಣ ಸಂಘದ ರಾಜ್ಯಾಧ್ಯಕ್ಷ ಡಾ. ಗುರುನಾಥ ಬಡಿದೇರ, ಶ್ರೀ ದುರ್ಗಾ ಡೆವಲಪರ್ಸ್ ಪ್ರಮೋಟರ್ಸ್ ನಿರ್ದೇಶಕ ವೀರೇಶ ಹುಂಡಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/11/2024 12:34 pm

Cinque Terre

90.42 K

Cinque Terre

0

ಸಂಬಂಧಿತ ಸುದ್ದಿ