ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನಶೆಯಲ್ಲಿ ನಡು ರಸ್ತೆಯಲ್ಲೇ ಯುವಕ ಯುವತಿ ರೋಮ್ಯಾನ್ಸ್

ಹುಬ್ಬಳ್ಳಿ : ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಯುವ ಸಮುದಾಯ ವ್ಯಸನಕ್ಕೆ ದಾಸರಾಗಿ ಬೇಕಾಬಿಟ್ಟಿ ವರ್ತನೆ ತೋರುತ್ತಿದ್ದಾರೆ.

ಬುಧವಾರ ರಾತ್ರಿ ಗೋಕುಲ ರಸ್ತೆಯಲ್ಲಿ ಯುವಕ ಯುವತಿ ನಶೆಯಲ್ಲಿ ತೇಲಾಡುತ್ತಾ ನಡು ರಸ್ತೆಯಲ್ಲೇ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ. ಬೀದಿಯಲ್ಲಿ ನಿಂತು ಅಸಭ್ಯವಾಗಿ ವರ್ತಿಸುವುದನ್ನು ಸಾರ್ವಜನಿಕರು ಚಿತ್ರೀಕರಿಸಿ ಪಬ್ಲಿಕ್ ನೆಕ್ಸ್ಟ್ ಗೆ ಕಳುಹಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸಿಗರೇಟ್ ಸೇದುತ್ತಾ ಚುಮ್ಮಾ...ಚುಮ್ಮಾ..ಚುಮ್ಮಾ ಅಂತ

ರಸ್ತೆಯಲ್ಲಿ ಸ್ವಚ್ಛಂದ ಚಕ್ಕಂದ ಆಡಿದ್ದಾರೆ. ಎಲ್ಲ ಜಾಲಿ ಜಾಲಿ ಜಾಲಿ ಎಂದು ಪರಸ್ಪರ ತಬ್ಬಿಕೊಳ್ಳುತ್ತ ಲೋಕವನ್ನೇ ಮರೆತಿದ್ದಾರೆ. ಹೀಗೆ ಅಸಭ್ಯ ರೀತಿಯಲ್ಲಿ ಈ ಜಾಲಿ ಜೋಡಿ ವರ್ತಿಸಿದ್ದರಿಂದ ಅಲ್ಲಿದ್ದ ಸಭ್ಯರಿಗೆ ಇದು ಇರಿಸು ಮುರಿಸು ತಂದಿದೆ.

ಇದು ವೀಕ್ಷಕ ವರದಿ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 12:34 pm

Cinque Terre

79.17 K

Cinque Terre

24

ಸಂಬಂಧಿತ ಸುದ್ದಿ