ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಾಲೆ ಅಭಿವೃದ್ಧಿಗೆ ಸಹಕರಿಸಿದ ಸ್ಥಳೀಯರು, ನೂತನ ಎಸ್ಡಿಎಂಸಿ ಸದ್ಯಸರಿಗೆ ಸನ್ಮಾನ

ಕುಂದಗೋಳ : ಸರ್ಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಜೊತೆಜೊತೆಗೆ ಆರ್ಥಿಕವಾಗಿ ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಮತ್ತು ಎಸ್ಡಿಎಂಸಿ ಮಂಡಳಿ ಆಯ್ಕೆ ಕಾರ್ಯಕ್ರಮ ಗುಡೇನಕಟ್ಟಿಯಲ್ಲಿ ಜರುಗಿತು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆ ಏಳಿಗೆಗೆ ಕೊಡುಗೆ ನೀಡಿದ ಮತ್ತು ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯರಿಗೆ ಸನ್ಮಾನ ಮಾಡಲಾಯಿತು.

ಬಳಿಕ ಎಸ್ಡಿಎಂಸಿ ಅಧ್ಯಕ್ಷರಾಗಿ ಗೋಪಾಲ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಲ್ಲಿಗವಾಡ ಆಯ್ಕೆಯಾದರು. ನೂತನ ಎಸ್ಡಿಎಂಸಿ ಸದಸ್ಯರಿಗೆ ಹಾಗೂ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಜರುಗಿತು.

Edited By : Suman K
Kshetra Samachara

Kshetra Samachara

18/09/2024 06:51 pm

Cinque Terre

10.34 K

Cinque Terre

0

ಸಂಬಂಧಿತ ಸುದ್ದಿ