ಡುಪಿ: ಉಡುಪಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ಅಕ್ಷರಶಃ ಮಳೆ ತಣ್ಣೀರೆರಚಿದೆ.ಸಂಜೆ ವೇಳೆ ಗುಡುಗು ಮಿಂಚು ಸಹಿತ ಜಡಿಮಳೆಯಾಗುತ್ರಿದೆ. ಹಠಾತ್ತಾಗಿ ಬಂದ ಜಡಿಮಳೆಗೆ ಜನಜೀವನ ಒಮ್ಮಿಂದೊಮ್ಮೆಲೆ ಅಸ್ತವ್ಯಸ್ತ ಗೊಂಡಿತು.
ದಿಢೀರ್ ಗಾಳಿ ಮಳೆಯಿಂದಾಗಿ ವಾಹನ ಸವಾರರು ,ಪಾದಚಾರಿಗಳು ಪರದಾಟ ಅನುಭವಿಸಿದರು. ದೀಪಾವಳಿ ಸಂಭ್ರಮದಲ್ಲಿ ಖರೀದಿಗೆ ಆಗಮಿಸಿದ ಜನರು ದಿಕ್ಕಾಪಾಲಾಗಿ ಮನೆ ಕಡೆ ಹೆಜ್ಹೆ ಹಾಕುವಂತಾಯಿತು.ಭಾರೀ ಗುಡುಗು ಮಿಂಚು ಸಹಿತ ಜಡಿಮಳೆ ಸದ್ಯ ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ.
Kshetra Samachara
03/11/2021 05:50 pm