ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ನೂತನ ಸೂಚನಾ ಫಲಕ ಉದ್ಘಾಟನೆ

ಮುಲ್ಕಿ: ಹಳೆಯಂಗಡಿ ತೋಕೂರು ಗಜಾನನ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತೋಕೂರು ಹಿಂದುಸ್ತಾನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಸೂಚನಾ ಫಲಕವನ್ನು ಉದ್ಘಾಟಿಸಲಾಯಿತು.

ಹಳೆಯಂಗಡಿ ತೋಕೂರು ಹಿಂದುಸ್ತಾನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಗುಲ್ಶನ್ ಬಾನು ನೂತನ ಸೂಚನಾ ಫಲಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಭಾರತೀಯ ವಾಯುಸೇನೆ ಅರವಿಂದ್ ಆರ್ ಭಟ್, ನಿವೃತ್ತ ಶಿಕ್ಷಕರಾದ ಗೋಪಾಲ್ ಶೆಟ್ಟಿಗಾರ್, ಪಡುಪಣಂಬೂರು ಪಂಚಾಯತ್ ಸದಸ್ಯರಾದ ಹೇಮನಾಥ ಅಮೀನ್, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/08/2021 06:30 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ