ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯಿಂದ ಮಾತ್ರ ಶಾಸಕರ ಖರೀದಿ, ಮಾರಾಟ ನಡೆಯುತ್ತೆ: ಜಾರ್ಖಂಡ್ ಸಿಎಂ ಸೋರೆನ್

ರಾಂಚಿ: ಬಿಜೆಪಿಯಿಂದ ಮಾತ್ರ ಶಾಸಕರ ಖರೀದಿ, ಮಾರಾಟ ನಡೆಯುತ್ತದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಾಗ್ದಾಳಿ ನಡೆಸಿದ್ದಾರೆ.

"ಬಿಜೆಪಿಯು ಕುದುರೆ ವ್ಯಾಪಾರ ಮಾಡುತ್ತಿದೆ. ಕಮಲ ಪಡೆಯ ನಾಯಕರು ಮಾತ್ರ ಶಾಸಕರನ್ನು ಖರೀದಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಆದರೆ ನಾವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತೇವೆ ಮತ್ತು ಕುದುರೆ ವ್ಯಾಪಾರ ಮಾಡುವುದಿಲ್ಲ. ರಾಜಕೀಯದಲ್ಲಿ ವ್ಯಾಪಾರ ಮಾಡುವವರಿಗೆ ಜನರು ಉತ್ತರ ನೀಡುತ್ತಾರೆ. ನಾನು ಸಿಎಂ ಕುರ್ಚಿಯ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ" ಎಂದು ಸೋರೆನ್ ಹೇಳಿದ್ದಾರೆ.

Edited By : Vijay Kumar
PublicNext

PublicNext

30/08/2022 04:11 pm

Cinque Terre

38.7 K

Cinque Terre

4

ಸಂಬಂಧಿತ ಸುದ್ದಿ