ಮುಂಬೈ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಏನೇನೋ ಆಗ್ತಾ ಇದೆ. ಆದರೆ, ಇದರ ಮಧ್ಯೇನೆ ಈಗ ಇಡಿ ಪ್ರವೇಶ ಮಾಡಿ ಬಿಟ್ಟಿದೆ.
ಹೌದು.ಶಿವಸೇನಾ ಸಂಸದ ಸಂಜಯ್ ರಾವತ್ ಗೆ ಜಾರಿ ನಿರ್ದೇಶನಾಲಯ ಈಗ ನೋಟೀಸ್ ನೀಡಿದೆ. ನಾಳೆ ವಿಚಾರಣೆಗೂ ಹಾಜರಾಗುವಂತೆ ಸೂಚನೆ ನೀಡಿದೆ.
ಅಕ್ಕಿ ಭೂಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಹಾಗೂ ಪಾತ್ರಾ ಇಡಿ ನಿನ್ನೆ ಸಮನ್ಸ ನೀಡಿದೆ. ಕಳೆದ ತಿಂಗಳು ಇದೇ ಇಡಿ ರಾವತ್ ಕೆಲವು ಆಸ್ತಿಯನ್ನ ಮುಟ್ಟುಗೋಲು ಹಾಕಿತ್ತು.
PublicNext
27/06/2022 02:00 pm