ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ಕಾರದ ಅನಾಗರಿತೆಗೆ ಪಿ.ಚಿದಂಬರಂ ಪಕ್ಕೆಲುಬು ಮುರಿತ !

ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪಕ್ಕೆಲುಬು ಮುರಿದಿದೆ. ಪೊಲೀಸರು ತಳ್ಳಿದ್ದರಿಂದಲೇ ಹೀಗೆ ಆಗಿದೆ ಎಂದು ಈಗ ಕಾಂಗ್ರೆಸ್ ದೂರಿದೆ.

ರಾಹುಲ್ ಗಾಂಧಿ ನಿನ್ನೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ರು. ರಾಹುಲ್ ಬೆಂಬಲಾರ್ಥ ಕಾಂಗ್ರೆಸ್ ಪಕ್ಷ ದೆಹಲಿಯ ಬೀದಿಯಲ್ಲಿ ಶಕ್ತಿ ಪ್ರದರ್ಶನ ಮಾಡಿಯೇ ಬಿಡ್ತು.

ಇದರಲ್ಲಿ ಭಾಗಿಯಾಗಿದ್ದ ಪಿ.ಚಿದರಂಬರಂ ಅವರನ್ನ ಪೊಲೀಸರು ತಳ್ಳಿದ್ದಾರೆ. ಇದರಿಂದ ಅವರಿಗೆ ಗಾಯವಾಗಿದೆ. ಆದರೆ, ಇದನ್ನ ತೀವ್ರವಾಗಿಯೇ ಖಂಡಿಸಿರೋ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ,ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಮೋದಿ ಸರ್ಕಾರ ನಾಗರಿಕತೆಯ ಎಲ್ಲೆ ಮೀರಿದ್ದಾರೆ ಅಂತಲೂ ದೂರಿದ್ದಾರೆ.

Edited By :
PublicNext

PublicNext

14/06/2022 12:44 pm

Cinque Terre

51.64 K

Cinque Terre

7

ಸಂಬಂಧಿತ ಸುದ್ದಿ