ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ-ಮೋದಿ ಉತ್ಸಾಹ ಈಗ ಡಬಲ್ ಟ್ರಿಪಲ್ !

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಈಗ ಉತ್ಸಾಹದಲ್ಲಿಯೇ ಇದ್ದಾರೆ. ಮೋದಿ ಕೂಡ ಇದೇ ಹುಮ್ಮಸ್ಸಿನಲ್ಲಿಯೇ ಇದ್ದಾರೆ. ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸೋ ವಿಚಾರಕ್ಕೆ ಸಂಬಂಧಿಸಿದಂತೆ ಯೋಗಿ ಮತ್ತು ಮೋದಿ ಮಹತ್ವದ ಚರ್ಚೆಯನ್ನೂ ಮಾಡಿದ್ದಾರೆ.

ಹೌದು. ಮೋದಿ ಮತ್ತು ಯೋಗಿ ಉತ್ಸಾಹ ಇಮ್ಮಡಿ ಆಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದರಿಂದಲೇ ಇದೆಲ್ಲವೂ ಈಗ ಸಾಧ್ಯವಾಗಿದೆ.

ಯೋಗಿಯ ಪಟ್ಟಾಭಿಷೇಕ ಕಾರ್ಯಕ್ರಮವೂ ಪ್ಲಾನ್ ಆಗಿದೆ. ಅದು ಅತೀ ಶೀಘ್ರದಲ್ಲಿಯೇ ನಡೆಯಲಿದೆ. ಅದರ ತಯಾರಿನೂ ಭರ್ಜರಿಯಾಗಿಯೇ ನಡೆಯುತ್ತಿದೆ. ಈ ಕಾರ್ಯಕ್ರಮದ ದಿನಾಂಕ,ತಮ್ಮ ಕ್ಯಾಬಿನೆಟ್‌ ನಲ್ಲಿ ಯಾರೆಲ್ಲ ಇರಬೇಕು ಅನ್ನೋ ವಿಷಯನ್ನ ಮೋದಿ ಜೊತೆಗೆ ಯೋಗಿ ಚರ್ಚಿಸಿದ್ದಾರೆ.

Edited By :
PublicNext

PublicNext

14/03/2022 09:37 am

Cinque Terre

40.21 K

Cinque Terre

8

ಸಂಬಂಧಿತ ಸುದ್ದಿ