ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತಾಂತರಗೊಂಡ ಹೆಣ್ಣುಮಕ್ಕಳ ಬಗ್ಗೆ ಗೊತ್ತೇ ಇಲ್ಲ. ಅವರ ಸ್ಥಿತಿ ಗಂಭೀರವಾಗಿಯೆ ಇದೆ. ಮತಾಂತರ ಮಾಡಿ ಅವರನ್ನ ವಿದೇಶಕ್ಕೆ ಮಾರಾಟ ಮಾಡಿದ ಉದಾಹರಣೆಗಳೂ ಇವೆ. ಅದು ಇವರಿಗೆ ಗೊತ್ತಿಲ್ಲ ಅಂತಲೇ ಗ್ರಾಮೀಣ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಮತಾಂತರ ಕಾಯ್ದೆಯನ್ನ ವಿರೋಧಿಸುತ್ತಿರೋ ಡಿಕೆ ಶಿವಕುಮಾರ್,ರಾಜಕೀಯ ಮಾಡಿ ಸಭಾತ್ಯಾಗ ಮಾಡಿದ್ದಾರೆ. ಆದರೆ
ಮತಾಂತರಗೊಂಡ ಅದೆಷ್ಟೊ ಮಹಿಳೆಯರು ಕಷ್ಟವನ್ನ ಅನುಭವಿಸಿದ್ದಾರೆ. ಅವರ ಸ್ಥಿತಿ ಹೇಳೋಕೆ ಆಗೋದಿಲ್ಲ. ಅಂತಹ ಮಹಿಳೆಯರ ಕಷ್ಟಗಳ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಗೊತ್ತೇ ಇಲ್ಲ. ಅವುಗಳನ್ನ ನಾನು ಅವರಿಗೆ ತೋರಿಸುತ್ತೇನೆ.
PublicNext
22/12/2021 03:34 pm