ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿ.ಟಿ ರವಿ ಒಬ್ಬ ಬಚ್ಚಾ, ಅವನಿಗೆ ಅಂತರಾಷ್ಟ್ರೀಯ ವಿದ್ಯಮಾನಗಳು ಏನೂ ಗೊತ್ತಿಲ್ಲ: ಓವೈಸಿ

ಕಲಬುರಗಿ: ಸಿ.ಟಿ ರವಿ ಒಬ್ಬ ಬಚ್ಚಾ, ಅವನಿಗೆ ಅಂತರಾಷ್ಟ್ರೀಯ ವಿದ್ಯಮಾನಗಳು ಏನೂ ಗೊತ್ತಿಲ್ಲ ಎಂದು ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ತಮ್ಮ ಪಕ್ಷ ಎಐಎಂಐಎಂ ಅನ್ನು ತಾಲೀಬಾನ್‌ಗೆ ಹೋಲಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿಗೆ ಸಂಸದ ಅಸಾದುದ್ದೀನ್‌ ಓವೈಸಿ ಈ ರೀತಿ ತಿರುಗೇಟು ನೀಡಿದ್ದಾರೆ. ಅಲ್ಲದೇ ಬಿಜೆಪಿ ಯಾವಾಗ ತಾಲಿಬಾನ್‌ ಅನ್ನು ಯುಎಪಿಎ ಕಾಯಿದೆ ಅಡಿ ನಿರ್ಬಂಧ ವಿಧಿಸುತ್ತದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.

Edited By : Nagaraj Tulugeri
PublicNext

PublicNext

01/09/2021 08:36 am

Cinque Terre

119.81 K

Cinque Terre

64

ಸಂಬಂಧಿತ ಸುದ್ದಿ