ಕೈವ್: ಉಕ್ರೇನ್ ಸೇನೆ ರಷ್ಯಾದ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರನ್ನ ಕೊಂದು ಹಾಕಿದೆ. ಈ ವಿಷಯವನ್ನ ಉಕ್ರೇನ್ ರಕ್ಷಣಾ ವರದಿ ಮಾಡಿದೆ.
ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ರಷ್ಯಾದ ಕೇಂದ್ರ ಮಿಲಿಟರಿ ಜಿಲ್ಲೆಯ 41 ನೇ ಸೈನ್ಯದ ಮೊದಲ ಉಪ ಕಮಾಂಡರ್ ಆಗಿದ್ದು, ಈಗ ಉಕ್ರೇನ್ ಸೈನಿಕರಿಂದ ಕೊಲ್ಲಲ್ಪಟ್ಟಿದ್ದಾರೆ.
ಅಕ್ರಮಿತ ಸೇನೆಯ ಹಿರಿಯ ಕಮಾಂಡ್ ಸಿಬ್ಬಂದಿಗಳಲ್ಲಿ ಮತ್ತೊಂದು ನಷ್ಟ ಅಂತಲೇ ಉಕ್ರೇನ್ ಸಚಿವಾಲಯ ಹೇಳಿಕೊಂಡಿದೆ.
PublicNext
08/03/2022 10:11 am