ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ನಕ್ಷೆಯ ಕಡೆಗೆ ತೋರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಉಕ್ರೇನ್‌ನಲ್ಲಿ ಆಕ್ರಮಣ ಯೋಜನೆಯನ್ನು ಪ್ರದರ್ಶಿಸುತ್ತದೆ ಎಂದು ವರದಿಗಳು ಹೇಳುತ್ತಿವೆ.
ಅಲೆಕ್ಸಾಂಡರ್ ಲುಕಾಶೆಂಕೊ ವಿವರಿಸುತ್ತಿರುವ ನಕ್ಷೆಯಲ್ಲಿ ಉಕ್ರೇನ್ ಅನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿರುವುದನ್ನು ಕಾಣಬಹುದು. ಜೊತೆಗೆ ರಷ್ಯಾ ಈಗಾಗಲೇ ನಡೆಸಿದ ದಾಳಿಯ ಸಾಲುಗಳನ್ನು ತೋರಿಸುತ್ತದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಲುಕಾಶೆಂಕೊ ದಕ್ಷಿಣ ಉಕ್ರೇನ್‌ನಿಂದ ಮೊಲ್ಡೊವಾಕ್ಕೆ ಯೋಜಿತ ದಾಳಿಯ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.
PublicNext
02/03/2022 08:43 pm