ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಮಲಾ ಹ್ಯಾರಿಸ್‌ಗೆ ಜೋ ಬಿಡೆನ್ ಸರ್ಪೈಸ್ ವಿಶ್- ಯಾಕೆ ಗೊತ್ತಾ?

ವಾಷಿಂಗ್ಟನ್: ಅಮೆರಿಕ (ಯುಎಸ್) ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಕ್ಟೋಬರ್ 20ರಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರಿಗೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಸುಂದರವಾದ ಹೂಗುಚ್ಛ ಹಾಗೂ ಇಬ್ಬರೂ ಪಕ್ಕದಲ್ಲಿ ನಡೆಯುತ್ತಿರುವ ಫೋಟೋ ಫ್ರೇಮ್‌ ನೀಡಿ ಸರ್ಪೈಸ್ ನೀಡಿದ್ದಾರೆ.

ಈ ಸಂಬಂಧ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ 34 ಸೆಕೆಂಡ್‌ಗಳ ವಿಡಿಯೋ ಟ್ವೀಟ್ ಮಾಡಿ, ಕಮಲಾ ಹ್ಯಾರಿಸ್ ಅವರಿಗೆ ಶುಭಕೋರಿದ್ದಾರೆ.

Edited By : Vijay Kumar
PublicNext

PublicNext

21/10/2021 12:43 pm

Cinque Terre

43.26 K

Cinque Terre

1

ಸಂಬಂಧಿತ ಸುದ್ದಿ